Photo Courtesy: Twitterಬೆಂಗಳೂರು: ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ.ಪುನೀತ್ ರನ್ನು ಕೊನೆಯ ಬಾರಿಗೆ ತೆರೆ ಮೇಲೆ ನೋಡುವ ಅವಕಾಶವಿದು. ಹೀಗಾಗಿ ಅಭಿಮಾನಿಗಳು ಸಾಲುಗಟ್ಟಿ ಥಿಯೇಟರ್ ಗೆ ಬಂದು ಅಪ್ಪುವಿನ ಕನಸನ್ನು ನನಸು ಮಾಡುತ್ತಿದ್ದಾರೆ.ನಿನ್ನೆ ಪ್ರೀಮಿಯರ್ ಶೋಗೇ ಭಾರೀ ಪ್ರತಿಕ್ರಿಯೆ ಬಂದಿತ್ತು. ಹೌಸ್ ಫುಲ್ ಆಗಿ ಜನ ಪ್ರೀಮಿಯರ್ ಶೋ ವೀಕ್ಷಿಸಿದ್ದರು. ಇಂದೂ ಕೂಡಾ ಅದೇ ಕ್ರೇಜ್ ಇದೆ. ಇದು