ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆಯವರ ಚಿತ್ರಗಳಿಗೂ ಹಾಡು ಹಾಡಿ ಎಷ್ಟೋ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಇದೀಗ ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿರುವ ಮಾಸ್ಟರ್ ಆನಂದ್ ಗಾಗಿ ಒಂದು ಹಾಡು ಹಾಡಿದ್ದಾರೆ.ಅದು ಯಾವ ಹಾಡು, ಯಾವ ಚಿತ್ರಕ್ಕಾಗಿ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಆದರೆ ಇಬ್ಬರೂ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ತಮಗಾಗಿ ಹಾಡಿದ ಪವರ್ ಸ್ಟಾರ್ ಗೆ ಆನಂದ್ ಧನ್ಯವಾದ ಸಲ್ಲಿಸಿದ್ದಾರೆ. ಅವರ ಸರಳತೆಯನ್ನು ಕೊಂಡಾಡಿದ್ದಾರೆ.ಈವತ್ತು