ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಾಗ ಬೇರೆ ನಟರ ಸಿನಿಮಾಗಳಿಗೂ ಹಾಡುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಹಾಡುಗಳು ಹೆಚ್ಚಾಗಿ ಹಿಟ್ ಆಗಿ ಸಿನಿಮಾಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.ಅದರಲ್ಲೂ ಕೇವಲ ಸ್ಟಾರ್ ನಟರ ಸಿನಿಮಾ ಎಂದು ನೋಡದೇ ಹೊಸಬರ ಸಿನಿಮಾಗಳಿಗೂ ಪುನೀತ್ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಇದೀಗ ಹೊಸಬರೇ ನಿರ್ಮಿಸಿ, ನಟಿಸಿರುವ ಓ ಎನ್ನುವ ಸಿನಿಮಾವೊಂದಕ್ಕೆ ಪುನೀತ್ ಹಾಡಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯಲ್ಲಿ ಪ್ರೀತಂ ಪಾತ್ರ ಮಾಡುತ್ತಿದ್ದು