ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಸಿನಿಮಾ ಫ್ರೆಂಚ್ ಬಿರಿಯಾನಿಗಾಗಿ ಹಾಡೊಂದನ್ನು ಹಾಡಿದ್ದಾರೆ.ಏನು ಮಾಡೋದು ಸ್ವಾಮಿ ಎಂಬ ಪಕ್ಕಾ ಮಾಸ್ ಹಾಡನ್ನು ಪುನೀತ್ ಅವರೇ ಹಾಡಿದ್ದು, ಈ ಹಾಡು ನಿನ್ನೆ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ.ಈ ಹಾಡು ಸಿನಿಮಾ ಪ್ರಿಯರಿಗೆ ಭಾರೀ ಇಷ್ಟವಾಗಿದೆ. ಈಗಾಗಲೇ ಹಾಡು ಯೂ ಟ್ಯೂಬ್ ನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಈ ಹಾಡಿಗೆ ಪುನೀತ್