ಬೆಂಗಳೂರು: ಲಾಕ್ ಡೌನ್ ಕಾಲದಲ್ಲಿ ಸ್ಟಾರ್ ನಟರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ಹಲವು ಸುದ್ದಿಗಳನ್ನು ಓದಿರುತ್ತೀರಿ. ತಮ್ಮ ಅಭಿಮಾನಿಗಳ ಬಳಗದ ಮೂಲಕ ನಟರು ಕಷ್ಟದಲ್ಲಿರುವವರಿಗೆ ನೆರವಾಗಿದ್ದರು.ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಈ ರೀತಿ ಲಾಕ್ ಡೌನ್ ನಲ್ಲಿ ಕಷ್ಟದಲ್ಲಿರುವವರಿಗೆ ವಿವಿಧ ರೀತಿಯ ನೆರವು ನೀಡಿದ ತಮ್ಮ ಹಾಗೂ ಕುಟುಂಬಸ್ಥರ ಅಭಿಮಾನಿ ಬಳಗದವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.ಸಂಕಷ್ಟ ಕಾಲದಲ್ಲಿ ಆಹಾರ ಕಿಟ್, ಮೆಡಿಕಲ್ ಕಿಟ್, ಊಟ