ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದುವರೆಗೆ ತಮ್ಮ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಹೊಸಬರ ಸಿನಿಮಾಗಳಿಗೆ ಬಂಡವಾಳ ಹಾಕುತ್ತಿದ್ದರು. ಆದರೆ ಈಗ ತಮ್ಮ ಸ್ವಂತ ನಿರ್ಮಾಣದಲ್ಲಿ ತಾವೇ ನಟಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪುನೀತ್ ತಮ್ಮ ನಿರ್ಮಾಣದಲ್ಲಿ ತಾವೇ ನಟಿಸುವ ಸುದ್ದಿ ಅಭಿಮಾನಿಗಳ ಪಾಲಿಗೆ ವಿಶೇಷ.ಆದರೆ ಸದ್ಯಕ್ಕೆ ಪವರ್ ಸ್ಟಾರ್ ಜೇಮ್ಸ್, ದ್ವಿತ ಸಿನಿಮಾದಲ್ಲಿ ಬ್ಯುಸಿ. ಇದಾಗಿ ಮತ್ತೆರಡು ಸಿನಿಮಾಗಳನ್ನು ಪುನೀತ್ ಈಗಾಗಲೇ