ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಡ್ಯಾನ್ಸ್. ಸ್ಯಾಂಡಲ್ ವುಡ್ ನಲ್ಲಿ ಈಗಿನ ಹೀರೋಗಳ ಪೈಕಿ ಅದ್ಭುತವಾಗಿ ಡ್ಯಾನ್ಸ್ ಮಾಡುವವರ ಸಾಲಿನಲ್ಲಿ ಮುಂಚೂಣಿಗನಾಗಿರುವ ಪುನೀತ್ ಈಗ ಡ್ಯಾನ್ಸ್ ಶೋಗೆ ಬರಲಿದ್ದಾರೆ.