ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರೇ ಕ್ರಿಯೇಟಿವ್ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಅಂತಹದ್ದೇ ಹೊಸಬರ ತಂಡವೊಂದು ಈಗ ಹೊಸ ಸಿನಿಮಾದೊಂದಿಗೆ ತೆರೆಗೆ ಬರಲು ಸಿದ್ಧತೆ ನಡೆಸಿದೆ.‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ವಿಶಿಷ್ಟ ಟೈಟಲ್ ನೊಂದಿಗೆ ಹೊಸ ಸಿನಿಮಾವೊಂದು ಬರುತ್ತಿದ್ದು, ಇದರ ಟೀಸರ್ ನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನವರಿ 28 ರಂದು ಬಿಡುಗಡೆ ಮಾಡಲಿದ್ದಾರೆ. ಹೊಸಬರ ತಂಡವೇ ಈ ಸಿನಿಮಾ ಮಾಡಿದ್ದರೂ ಇದರ ಕ್ರಿಯೇಟಿವ್ ಪ್ರಚಾರದಿಂದಾಗಿ