ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಮದುವೆಯಲ್ಲಿ ರಾಜ್ ಕುಟುಂಬ ಬ್ಯುಸಿಯಾಗಿದೆ.ಡಾ. ರಾಜ್ ಹುಟ್ಟೂರಾದ ಗಾಜನೂರಿನ ನಿವಾಸದಲ್ಲಿ ವಿವಾಹಕ್ಕೆ ಮೊದಲು ಅರಿಶಿನ ಶಾಸ್ತ್ರ ಕಾರ್ಯಕ್ರಮ ನೆರವೇರಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜ್ ಕುಟುಂಬ ಪಾಲ್ಗೊಂಡಿದೆ.ಕುಟುಂಬ ಸಮೇತರಾಗಿ ವಿದೇಶ ಪ್ರವಾಸ ಹೋಗಿದ್ದ ಪುನೀತ್ ಇದೀಗ ಯುವರಾಜ್ ಮದುವೆಗಾಗಿ ಮರಳಿ ಬಂದಿದ್ದು, ಮದುವೆ ಸಂಭ್ರಮ ಮುಗಿದ ಬಳಿಕ ಯುವರತ್ನ ಸಿನಿಮಾ