ಬೆಂಗಳೂರು: ಕೊನೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಧಿಕೃತ ಟ್ವಿಟರ್ ಖಾತೆಗೆ ಬ್ಲೂ ಟಿಕ್ ಮರಳಿ ಬಂದಿದೆ. ಅಭಿಮಾನಿಗಳ ಒತ್ತಾಯಕ್ಕೆ ಟ್ವಿಟರ್ ಮಣಿದಿದೆ.ಅಧಿಕೃತವಾಗಿ ಬಳಸದೇ ಇರುವ ಟ್ವಿಟರ್ ಖಾತೆಯಿಂದ ಟ್ವಿಟರ್ ಸಂಸ್ಥೆ ಬ್ಲೂ ಟಿಕ್ ಮಾರ್ಕ್ ತೆಗೆದುಹಾಕುತ್ತದೆ. ಹಾಗಿದ್ದರೂ ಕೆಲವು ಸೆಲೆಬ್ರಿಟಿಗಳು, ದಿಗ್ಗಜರ ಗೌರವಾರ್ಥ ಬ್ಲೂ ಟಿಕ್ ಉಳಿಸಲಾಗುತ್ತದೆ.ಈಗ ಪುನೀತ್ ಖಾತೆಯನ್ನೂ ಅವರ ಗೌರವಾರ್ಥ ಬ್ಲೂ ಟಿಕ್ ಮಾರ್ಕ್ ಉಳಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬೇಡಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿರುವ ಟ್ವಿಟರ್