ಬೆಂಗಳೂರು: ಲಕ್ಕಿ ಮ್ಯಾನ್ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಪುನೀತ್ ಕುರಿತು ವಿಶೇಷ ಮಾಹಿತಿ ನೀಡಿದ್ದಾರೆ.ಪುನೀತ್ ರಾಜ್ ಕುಮಾರ್ ಗೆ ಚಿತ್ರರಂಗದ ಈ ನಾಲ್ವರು ದಿಗ್ಗಜರ ಜೊತೆ ಕೆಲಸ ಮಾಡಬೇಕೆಂದು ಭಾರೀ ಆಸೆಯಿತ್ತು ಎಂಬ ವಿಚಾರವನ್ನು ರಾಘಣ್ಣ ಬಹಿರಂಗಪಡಿಸಿದ್ದಾರೆ.‘ಅಪ್ಪು ನಂಗೆ ಈ ನಾಲ್ವರ ಜೊತೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಿದ್ದ. ಒಂದು ಅಪ್ಪಾಜಿ ಜೊತೆಗೆ ದೊಡ್ಡವನಾದ ಮೇಲೆ ಪಾತ್ರ ಮಾಡಬೇಕು