ಬೆಂಗಳೂರು: ಅಣ್ಣ, ಎನರ್ಜಟಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಶಿವಣ್ಣ ಈ ಬಾರಿ ಬರ್ತ್ ಡೇ ಸಂದರ್ಭದಲ್ಲಿ ಲಂಡನ್ ಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಆದರೂ ಅವರಿಗೆ ವಿಶ್ ಮಾಡುವವರಿಗೇನೂ ಕೊರತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು, ಸ್ಯಾಂಡಲ್ ವುಡ್ ಸ್ನೇಹಿತರು ಶಿವರಾಜ್ ಕುಮಾರ್ ಗೆ ಶುಭ ಕೋರುತ್ತಿದ್ದಾರೆ.ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕುಟುಂಬ ಸದಸ್ಯರು ಲಂಡನ್ ಗೇ ತೆರಳಿ ತಮ್ಮ