ಮನಮುಟ್ಟುವ ಹಾಡು, ಪುನೀತ್ ಭರ್ಜರಿ ಡ್ಯಾನ್ಸ್, ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪನ ಹೆಸರಲ್ಲೇ ಸಿನಿಮಾ. ಹೀಗೆ ಹಲವು ವಿಶೇಷಗಳೊಂದಿಗೆ ಬಹುನಿರೀಕ್ಷಿತ ರಾಜಕುಮಾರ ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಕಂಡಿದೆ. 300 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಂಡಿದೆ. ಬೆಳಗಿನ ಜಾವವೇ ಹಲವೆಡೆ ಚಿತ್ರ ತೆರೆ ಕಂಡಿದೆ. ಪುನೀತ್`ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಮಡಿದ್ದಾರೆ. ಜಯಣ್ಣ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಚಿತ್ರಕಥೆ ಬರೆದು, ಆಕ್ಷನ್ ಕಟ್ ಹೇಳಿದ್ದಾರೆ.ಅನಂತ್ ನಾಗ್,