ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿದ್ದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಕಂಡು ವಿತರಕರು ತೀವ್ರ ನಷ್ಟ ಅನುಭವಿಸಿದ್ದಾರೆ.ಸದ್ಯಕ್ಕೆ ತೀವ್ರ ಹಣಕಾಸಿನ ಸಂಕಷ್ಟಕ್ಕೀಡಾಗಿರುವ ಪುರಿ ಮುಂಬೈನಲ್ಲಿ ತಾವು ಬಾಡಿಗೆಗಿದ್ದ ಐಷಾರಾಮಿ ಫ್ಲ್ಯಾಟ್ ತೆರವುಗೊಳಿಸಲು ತೀರ್ಮಾನಿಸಿದ್ದಾರಂತೆ. ಈ ಫ್ಲ್ಯಾಟ್ ಗೆ ಅವರು ಮಾಸಿಕ 10 ಲಕ್ಷ ರೂ. ಬಾಡಿಗೆ ಕೊಡಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಾಡಿಗೆ, ಇತರ ಖರ್ಚು ವೆಚ್ಚಗಳಿಗೆ ಇಷ್ಟೊಂದು ಹಣ ಪೋಲು ಮಾಡುವ ಸ್ಥಿತಿಯಲ್ಲಿ ಅವರಿಲ್ಲ.ಈ