ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಹಾಗೂ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ರೋಗ್ ಚಿತ್ರದ ಟ್ರೇಲರ್ ದಶಲಕ್ಷ ಸಲ ವೀಕ್ಷಿಸಲಾಗಿದೆ. ಮಾರ್ಚ್ 1ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಈ ಟ್ರೇಲರ್ ಭರ್ಜರಿ ಹಿಟ್ ದಾಖಲಿಸಿದೆ. ಮನೋಹರ್ ಅವರ ಸಹೋದರ ಇಶಾನ್ ನಾಯಕ ನಟನಾಗಿರುವ ಚಿತ್ರ ಇದು. ಆಕ್ಷನ್, ರೊಮ್ಯಾನ್ಸ್ಭರಿತ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಿಸಲಾಗುತ್ತಿದೆ. ಮನ್ನಾರ ಚೋಪ್ರಾ, ಏಂಜೇಲಾ ಚಿತ್ರದ ನಾಯಕಿಯರು. ಸುನಿಲ್ ಕಶ್ಯಪ್