ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ‘ಪುಷ್ಪ 2’ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದೆ.ಹಾಗಿದ್ದರೂ ಈ ಸಿನಿಮಾಗಿರುವ ಹೈಪ್ ಭರ್ಜರಿಯಾಗಿದೆ. ಪುಷ್ಪ 1 ಭರ್ಜರಿ ಹಿಟ್ ಆದ ಬಳಿಕ ಪುಷ್ಪ 2 ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ.ಇದೀಗ ಪುಷ್ಪ 2 ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ 400 ಕೋಟಿ ರೂ. ಆಫರ್ ಬಂದಿದೆಯಂತೆ! ಖ್ಯಾತ ನಿರ್ಮಾಣ ಸಂಸ್ಥೆಯೊಂದು ಚಿತ್ರದ ಹಕ್ಕು ಖರೀದಿಸಲು 400 ಕೋಟಿ ರೂ. ಆಫರ್ ಮಾಡಿದೆ