Photo Courtesy: Twitterಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅವರ ಮುಂಬರುವ ಪುಷ್ಪ 2 ಸಿನಿಮಾ ತಂಡ ಭರ್ಜರಿ ಗಿಫ್ಟ್ ನೀಡಲಿದೆ.ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಿದೆ. ಸ್ಟೈಲಿಶ್ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪುಷ್ಪ 2 ಚಿತ್ರತಂಡ ವಿಶೇಷ ಟೀಸರ್ ಲಾಂಚ್ ಮಾಡಲಿದೆ.ಮೂರು ನಿಮಿಷಗಳ ಆಕ್ಷನ್ ಸೀಕ್ವೆನ್ಸ್ ನ ವಿಶೇಷ ಟೀಸರ್ ನ್ನು ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಲು ಪುಷ್ಪ ತಂಡ ತಯಾರಿ ನಡೆಸಿದೆ. ಈ