ಹೈದರಾಬಾದ್: ಪುಷ್ಪ 1 ರ ಯಶಸ್ಸಿನ ಬಳಿಕ ಇದೀಗ ಚಿತ್ರತಂಡ ಪುಷ್ಪ 2 ಸಿನಿಮಾದ ತಯಾರಿಯಲ್ಲಿ ತೊಡಗಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ದಿನಾಂಕವೊಂದನ್ನು ಗೊತ್ತು ಮಾಡಿಕೊಂಡಿದೆ.ಪುಷ್ಪ 1 ಡಿಸೆಂಬರ್ 17 ರಂದು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಹೀಗಾಗಿ ಈ ದಿನಾಂಕ ಅಲ್ಲು ಅರ್ಜುನ್ ಪಾಲಿಗೆ ಅದೃಷ್ಟದ ದಿನಾಂಕವೆಂದೇ ನಂಬಲಾಗಿದೆ.ಹೀಗಾಗಿ ಈಗ ಪುಷ್ಪ 2 ಸಿನಿಮಾವನ್ನೂ ಇದೇ ದಿನದಂದು ಅಂದರೆ ಮುಂದಿನ ವರ್ಷ