ಹೈದರಾಬಾದ್: ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ನಾಯಕಿ ರಶ್ಮಿಕಾ ಮಂದಣ್ಣ-ಅಲ್ಲು ಅರ್ಜುನ್ ನಡುವಿನ ರೊಮ್ಯಾಂಟಿಕ್ ದೃಶ್ಯವೊಂದಕ್ಕೆ ಚಿತ್ರತಂಡ ಕತ್ತರಿ ಹಾಕಿದೆ.ಒಂದು ದೃಶ್ಯದಲ್ಲಿ ನಾಯಕನ ಮೇಲೆ ಪ್ರೀತಿ ಹುಟ್ಟಿದಾಗ ಶ್ರೀವಲ್ಲಿ ಪಾತ್ರಧಾರಿ ರಶ್ಮಿಕಾ ನಾಯಕನಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ. ಈ ವೇಳೆ ನಾಯಕ ನಾಯಕಿಯ ಎದೆ ಮೇಲೆ ಪಬ್ಲಿಕ್ ಆಗಿ ಕೈ ಹಾಕುವ ದೃಶ್ಯವಿದೆ. ಈ ದೃಶ್ಯ ಅಭಿಮಾನಿಗಳ ಆಕ್ಷೇಪಕ್ಕೆ ಗುರಿಯಾಗಿತ್ತು.ಹೀಗಾಗಿ ಈ ಸನ್ನಿವೇಶಕ್ಕೆ ಚಿತ್ರತಂಡ ಕತ್ತರಿ ಹಾಕಲು ತೀರ್ಮಾನಿಸಿತು. ಪುಷ್ಪ