ಅಂದು ಮೂಕಿ `ಪುಷ್ಪಕ ವಿಮಾನ, ಇಂದು ಮಾತನಾಡುವ `ಪುಷ್ಪಕ ವಿಮಾನ... ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ. ರಮೇಶ್ ಅರವಿಂದ ಅಭಿನಯದ `ಪುಷ್ಪಕ ವಿಮಾನ ಚಿತ್ರದಲ್ಲಿ ತಂದೆ ಹಾಗೂ ಮಗಳ ಅವಿನಾಭಾವ ಸಂಬದದ ಸಂದರ್ಭಗಳನ್ನು ಮನಸ್ಸನ್ನು ತಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ. ವಿಖ್ಯಾತ್ ಚಿತ್ರ ಬ್ಯಾನರ್ ಅಡಿಯಲ್ಲಿ ವಿಖ್ಯಾತ್, ಸುಕೃತ್, ದೇವೇಂದ್ರ ರಾಜ್ ಗೌಡ, ದೀಪಕ್ ಕಿಶೋರ್, ದೀಪಕ್ ಕೃಷ್ಣ, ವಿಖ್ಯಾತ್