ಹೈದರಾಬಾದ್ : ಪ್ರಧಾನಿ ಮೋದಿ ಅವರು ಶುಕ್ರವಾರ ಜನರನ್ನುದ್ದೇಶಿಸಿ ಮಾತನಾಡುವಾಗ ಕೊರೊನಾದಿಂದ ಸಾವನಪ್ಪಿದವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವ್ಯಂಗ್ಯ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಕಣ್ಣೀರು ಸುರಿಸಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಪಕ್ಷದವರು ಅಭೂತಪೂರ್ವ ಬಿಕ್ಕಟ್ಟಿನ ವೇಳೆ ರಾಷ್ಟ್ರವನ್ನು ವಿಫಲಗೊಳಿಸಿದ ಪ್ರಧಾನಿ ಮೋದಿ ಈಗ ಜನರನ್ನು ನಾಟಕೀಯತೆಯಿಂದ ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.ಈ ನಡುವೆ ಈ ಬಗ್ಗೆ ಕಾಮೆಂಟ್ ಮಾಡಿದ ಆರ್