ಬೆಂಗಳೂರು: ಚಿರು ಸರ್ಜಾ-ಮೇಘನಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ. ಈ ಮುದ್ದು ಮಗುವಿಗೆ ಈಗ 11 ತಿಂಗಳು ತುಂಬಿದೆ.ಈ ಸಂತೋಷದ ಕ್ಷಣದಲ್ಲಿ ಮೇಘನಾ ಅಭಿಮಾನಿಗಳಿಗಾಗಿ ಕ್ಯೂಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ರಾಯನ್ ಗೆ 11 ತಿಂಗಳು ತುಂಬಿತು ಎಂದರೆ ನಂಬಲಾಗುತ್ತಿಲ್ಲ. ಎಷ್ಟು ಬೇಗ ದೊಡ್ಡವನಾಗಿ ಬಿಟ್ಟ. ನನ್ನ ಜೊತೆಗೆ ಅಭಿಮಾನಿಗಳೂ ಆತನ ಪ್ರತೀ ತಿಂಗಳನ್ನೂ ಸೆಲೆಬ್ರೇಟ್ ಮಾಡಿದ್ದಾರೆ. ಅವರೆಲ್ಲರಿಗಾಗಿ ಈ ರಾಯನ್ ಈ ವಿಡಿಯೋ