ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಹೊಸ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮೇಘನಾ ಕೆಲವು ಸಮಯದ ಹಿಂದೆ ರಾಯನ್ ಗೆ ಅಮ್ಮ ಮತ್ತು ಅಪ್ಪ ಎಂದು ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಈಗ ರಾಯನ್ ಕೊಂಚ ದೊಡ್ಡವನಾಗಿದ್ದಾನೆ. ಈಗ ಅವನು ಅಮ್ಮ ಎಂದೂ ಹೇಳುತ್ತಿದ್ದಾನೆ.ಆದರೆ ಮೇಘನಾ ಈಗ ಪ್ರಕಟಿಸಿರುವ ವಿಡಿಯೋದಲ್ಲಿ ಅಮ್ಮ ಮತ್ತು ಅಪ್ಪ ಎಂದು ಹೇಳು ಎಂದು ರಾಯನ್ ಗೆ ಮೇಘನಾ ಹೇಳಿದರೆ