ಬೆಂಗಳೂರು: ನಟಿ ರಚಿತಾ ರಾಂ ಸ್ವಾತಂತ್ರ್ಯೋವ ದಿನವವನ್ನು ಇಂದು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.ನಿನ್ನೆ ಲಾಲ್ ಭಾಗ್ ಫಲ, ಪುಷ್ಪ ಪ್ರದರ್ಶನಕ್ಕೆ ರಚಿತಾ ರಾಂ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಲಾಲ್ ಭಾಗ್ ನಲ್ಲಿ ಅವರ ಕಾರು ಡ್ರೈವರ್ ತಪ್ಪಿನಿಂದ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿತ್ತು. ಆಗ ರಚಿತಾ ಗಮನಕ್ಕೆ ಇದು ಬಂದಿರಲಿಲ್ಲ. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ರಚಿತಾ ಕಾರ್ಮಿಕನ ಕಡೆ ತಿರುಗಿಯೂ