ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ತುಂಬಾ ದಿನಗಳ ಕಾಲ ಹೀರೋಯಿನ್ ಪಟ್ಟ ಉಳಿಸಿಕೊಳ್ಳುವುದು ಸುಲಭವಲ್ಲ. ಅದೂ ಈಗಿನ ಜಮಾನದಲ್ಲಿ ಕೆಲವು ಮಂದಿ ಮಾತ್ರ ಇದ್ದಾರೆ. ಅಂತಹವರ ಪೈಕಿ ರಚಿತಾ ರಾಂ ಕೂಡಾ ಒಬ್ಬರು.