Photo Courtesy: Instagramಬೆಂಗಳೂರು: ಚುಮು ಚುಮು ಚಳಿಗೆ, ಹಿಮದ ನಡುವೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವಿಜರ್ ಲ್ಯಾಂಡ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ.ಅಷ್ಟಕ್ಕೂ ರಚಿತಾ ಈ ರೊಮ್ಯಾಂಟಿಕ್ ಕ್ಷಣ ಕಳೆದಿರುವುದು ಶೂಟಿಂಗ್ ಗಾಗಿ. ಡಿಂಪಲ್ ಕ್ವೀನ್ ಶೂಟಿಂಗ್ ನಿಮಿತ್ತ ಸ್ವಿಜರ್ ಲ್ಯಾಂಡ್ ನಲ್ಲಿದ್ದಾರೆ.ಶ್ರೀನಗರ ಕಿಟ್ಟಿ ನಾಯಕರಾಗಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾದ ಚಿತ್ರೀಕರಣಕ್ಕಾಗಿ ರಚಿತಾ ಸ್ವಿಜರ್ ಲ್ಯಾಂಡ್ ಗೆ ತೆರಳಿದ್ದಾರೆ. ಇಲ್ಲಿನ ಹಿಮರಾಶಿಗಳ ನಡುವೆ ಸುಂದರ