ಬೆಂಗಳೂರು: ನಟಿ ರಚಿತಾ ರಾಮ್ ವಿಭಿನ್ನ ಪಾತ್ರಗಳ ಮೂಲಕ ತೆರೆ ಮೇಲೆ ಮಿಂಚುತ್ತಿದ್ದಾರೆ. ಇದೀಗ ಅವರ ಹೊಸ ಸಿನಿಮಾದ ಪೋಸ್ಟರ್ ಒಂದು ವೈರಲ್ ಆಗಿದೆ.ರಾಮನವಮಿ ನಿಮಿತ್ತ ಅವರ ಹೊಸ ಸಿನಿಮಾ ‘ಶಬರಿ’ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರಚಿತಾ ರಗಡ್ ಲುಕ್ ವೈರಲ್ ಆಗಿದೆ. ಟೈಟಲ್ ಜೊತೆಗೆ ‘ರಾವಣನ ಕೊಲ್ಲಲು ಪ್ರತೀ ಬಾರಿಯೂ ರಾಮನೇ ಬರಬೇಕೆಂದಿಲ್ಲ’ ಎಂಬ ಅಡಿಬರಹ ಮತ್ತಷ್ಟು ಕುತೂಹಲ ಮೂಡಿಸಿದೆ.ಯುವ ನಿರ್ದೇಶಕ ನವೀನ್ ಶೆಟ್ಟಿ ಆಕ್ಷನ್ ಕಟ್