ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಮನೆ ಬಳಿ ಬಂದು ತಮ್ಮನ್ನು ಭೇಟಿ ಮಾಡಿ ಹೋದ ಅಭಿಮಾನಿ ದೇವರುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ತಮ್ಮ ಮನೆಯ ಬಳಿ ಆಟೋ ತೆಗೆದುಕೊಂಡು ಬಂದು ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿಗಳು. ದಯವಿಟ್ಟು ನಮ್ಮ ಆಟೋ ಮೇಲೆ ಅಟೋಗ್ರಾಫ್ ಕೊಡಿ ಎಂದು ಕೇಳಿ ಸಹಿ ಹಾಕಿಸಿಕೊಂಡು ಹೋಗಿರುವ ಅಭಿಮಾನಿಗಳಿಗಾಗಿ ರಚಿತಾ ಹುಡುಕಾಟ ನಡೆಸಿದ್ದಾರೆ.ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅದೇ ಅಭಿಮಾನಿಗಳ ಆಟೋ ಜತೆಗೆ