ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರೆಲ್ಲಾ ಒಂದಾಗಿ ಸಿನಿಮಾಗೆ ಶುಭ ಹಾರೈಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರೂ ವೇದಿಕೆಗೆ ಬಂದು ಗ್ರೂಪ್ ಫೋಟೋಗೆ ಪೋಸ್ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್, ತಾರಾ ಅನುರಾಧ, ರಂಗಾಯಣ ರಘು, ದುನಿಯಾ ವಿಜಯ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಸೇರಿದಂತೆ ನಟರ ದಂಡೇ ಸೇರಿತ್ತು.ಎಲ್ಲರೂ ವೇದಿಕೆಗೆ ಏರಿದಾಗ ಫೋಟೋಗೆ ಪೋಸ್ ನೀಡಲು ಜಾಗವಿಲ್ಲದಂತಾಯ್ತು. ಈ