ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಜನ್ಮದಿನದ ಸಂಭ್ರಮ. ನಿನ್ನೆಯಿಂದಲೇ ರಚಿತಾ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ. ಈ ನಡುವೆ ರಚಿತಾ ಅಭಿಮಾನಿಗಳಿಗೆ ಈ ಬಾರಿ ಮೂರು ಗುಡ್ ನ್ಯೂಸ್ ಸಿಗುತ್ತಿದೆ. ರಚಿತಾ ಮತ್ತು ಶಿವರಾಜ್ ಕುಮಾರ್ ಅಭಿನಯಿಸಿರುವ ಆಯುಷ್ಮಾನ್ ಭವ ಸಿನಿಮಾದ ಲಿರಿಕಲ್ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ.ಎರಡನೆಯ ಗುಡ್ ನ್ಯೂಸ್ ಏನೆಂದರೆ ರಚಿತಾ ಏಪ್ರಿಲ್ ಎನ್ನುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿ