ಬೆಂಗಳೂರು: ನಟ ನೀನಾಸಂ ಸತೀಶ್ ಮತ್ತು ರಚಿತಾ ರಾಂ ನಾಯಕ-ನಾಯಕಿಯಾಗಿ ಅಭಿನಯಿಸಿದ್ದ ಅಯೋಗ್ಯ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? ಈ ಸೂಪರ್ ಹಿಟ್ ಜೋಡಿ ಈಗ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದೆ.ರಚಿತಾ ರಾಂ ಸತೀಶ್ ಜೊತೆಗಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಆಕಾಶದಲ್ಲಿ ಮೋಡ ಇದ್ರೆ ಮಳೆ ಬತ್ತದೆ, ಚಿತ್ರಮಂದಿರದಲ್ಲಿ ಜನ ಇದ್ರೆ ಹಣ ಬತ್ತದೆ, ಮ್ಯಾಟ್ನಿ ಸಿನಿಮಾದಲ್ಲಿ ನಾವಿದ್ರೆ ಒಂದು ಕಳೆ ಬತ್ತದೆ..! ಎಂದು ಡೈಲಾಗ್ ಬರೆದುಕೊಂಡಿದ್ದಾರೆ.ಅಯೋಗ್ಯ ಬಳಿಕ ಮತ್ತೆ