ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಮ್ ಗೆ ನೆಟ್ಟಿಗರು ಕಾಲೆಳೆದಿದ್ದಾರೆ. ನಿಖಿಲ್ ಜತೆಗೆ ಜೋಡಿಯಾಗಿ ನಿಂತಿರುವ ಫೋಟೋ ಪ್ರಕಟಿಸಿದ ರಚಿತಾ ರಾಂ ಹ್ಯಾಪೀ ಬರ್ತ್ ಡೇ ನಿಖಿಲ್ ಎಂದು ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ಕಾಮೆಂಟಿಗರು ನಿಮ್ಮಿಬ್ಬರ ಕಲ್ಯಾಣ ಯಾವಾಗ ಎಂದು ಪ್ರಶ್ನಿಸಿದ್ದಾರೆ.ರಚಿತಾ ನಾನು ಗೌಡರ ಹುಡುಗನನ್ನೇ ಮದುವೆಯಾಗೋದು ಎಂದಿದ್ದೇ ತಡ, ನಿಖಿಲ್ ಜತೆಗೆ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಸೀತಾರಾಮ