ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ನಟಿ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅವರ ಮುಂಬರುವ ಚಿತ್ರಗಳ ಲಿಸ್ಟ್ ಕಡೆ ನೋಡೋಣ.ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು: ರಮೇಶ್ ಅರವಿಂದ್ ನಾಯಕರಾಗಿರುವ ‘100’, ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’, ತೆಲುಗಿನ ‘ಸೂಪರ್ ಮಚ್ಚಿ’, ‘ಮಾನ್ಸೂನ್ ರಾಗ’ ಸಿನಿಮಾಗಳ ಚಿತ್ರೀಕರಣ ಮುಗಿದು ಈಗ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು. ಈ ಪೈಕಿ ಏಕ್ ಲವ್ ಯಾ ದಲ್ಲಿ ರಚಿತಾರದ್ದು