ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಹಲವು ದಿನಗಳ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೆಲವು ದಿನಗಳ ಬ್ರೇಕ್ ನ ನಂತರ ತಮ್ಮದೇ ಸ್ವಂತ ನಿರ್ಮಾಣದಲ್ಲಿ ನಟಿಸಿರುವ ದಮಯಂತೀ ಚಿತ್ರದ ಮೂಲಕ ರಾಧಿಕಾ ಸುದ್ದಿಯಾಗಿದ್ದಾರೆ.ದಮಯಂತಿ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣದ ವೇಳೆ ರಾಧಿಕಾ ಬಿದ್ದು ಏಟು ಮಾಡಿಕೊಂಡು ಕೆಲವು ದಿನ ವಿಶ್ರಾಂತಿ ತೆಗೆದುಕೊಂಡಿದ್ದರು. ಅದಾದ ಬಳಿಕ ಚಿತ್ರೀಕರಣಕ್ಕೆ ಮರಳಿದ್ದರು.ಈಗ ಚಿತ್ರ ತಂಡದಿಂದ ಹೊಸ ಸುದ್ದಿ ಬಂದಿದ್ದು