ಬೆಂಗಳೂರು: ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರ ಮಾಡಲು ತಾರೆಯರು ಏನೇನೋ ಹೊಸ ಹೊಸ ಐಡಿಯಾ ಮಾಡುತ್ತಿದ್ದಾರೆ. ಇದೀಗ ರಾಧಿಕಾ ಕುಮಾರಸ್ವಾಮಿ ತಮ್ಮ ದಮಯಂತಿ ಸಿನಿಮಾ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ್ದಾರೆ.ರಾಧಿಕಾ ನಿರ್ಮಿಸಿ, ನಟಿಸಿರುವ ಹಾರರ್, ಥ್ರಿಲ್ಲರ್ ಚಿತ್ರ ದಮಯಂತಿ. ಇದರ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ರಾಧಿಕಾ ಈಗ ಪ್ರೇಕ್ಷಕರಿಗೆ ಒಂದು ಆಫರ್ ಕೊಟ್ಟಿದ್ದಾರೆ.ತಮ್ಮ ಟೀಸರ್ ನಲ್ಲಿ ಬರುವ ಡೈಲಾಗ್ ಗಳನ್ನು ಟಿಕ್ ಟಾಕ್