ಬೆಂಗಳೂರು: ಕೆಲವು ದಿನಗಳ ಮೊದಲು ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದಲ್ಲಿ ಅಜ್ಜಿಯ ಮಡಿಲಲ್ಲಿ ಮಲಗಿರುವ ಫೋಟೋವೊಂದನ್ನು ಪ್ರಕಟಿಸಿದ್ದರು.