ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ರಾಧಿಕಾ ಪಂಡಿತ್ ಮಡಿಲೊಳಗೆ ಇದೀಗ ಪುಟ್ಟ ಕಂದಮ್ಮ ನಗುತ್ತಿದೆ! ಆದರೆ ಈ ಮಗು ಯಾರದ್ದು ಎಂಬ ಕುತೂಹಲವೇ? ರಾಧಿಕಾ ಪಂಡಿತ್ ಸಹೋದರನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದನ್ನು ಕೈಯಲ್ಲಿ ಹಿಡಿದು ರಾಧಿಕಾ ಭಾವುಕರಾಗಿದ್ದಾರೆ.ನಾನೀಗ ಅತ್ತೆಯಾದೆ ಎಂದು ರಾಧಿಕಾ ಖುಷಿಯಿಂದಲೇ ಹಂಚಿಕೊಂಡಿದ್ದಾರೆ. ನಾನು ತುಂಬಾ ಭಾವುಕಳಾದ ಕ್ಷಣವಿದು. ಈ ಮಗುವಿನಿಂದ