ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. ಸಿನಿಮಾಗಳಿಂದ ಸದ್ಯಕ್ಕೆ ದೂರವಿದ್ದರೂ ರಾಧಿಕಾ ಮೇಲೆ ಅಭಿಮಾನಿಗಳ ಪ್ರೀತಿಯೇನೂ ಕಡಿಮೆಯಾಗಿಲ್ಲ.