ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. 38 ವರ್ಷ ದಾಟಿರುವ ರಾಧಿಕಾ ಈಗಲೂ ಬೇಡಿಕೆಯ ನಟಿ.ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ಇಬ್ಬರು ಮಕ್ಕಳ ತಾಯಿಯಾದ ಮೇಲೆ ರಾಧಿಕಾ ಚಿತ್ರರಂಗದಿಂದ ದೂರವಿದ್ದಾರೆ. ಅವರ ಕಮ್ ಬ್ಯಾಕ್ ಬಗ್ಗೆ ಕೆಲವು ದಿನಗಳ ಮೊದಲು ರೂಮರ್ ಗಳೂ ಇದ್ದವು.ತಮ್ಮ ಹುಟ್ಟುಹಬ್ಬಕ್ಕೆ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶ ಬರೆದಿರುವ ರಾಧಿಕಾ ಈ ಬಾರಿ ಸೀಕ್ರೆಟ್ ಸ್ಥಳದಲ್ಲಿ