ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿ ಅಭಿನಯಿಸಿ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಾಯಕಿಯರ ಸಾಲಿನಲ್ಲಿ ರಾಧಿಕಾ ಪಂಡಿತ್ ಕೂಡಾ ಒಬ್ಬರು.ಆದರೆ ಪುನೀತ್ ತೀರಿಕೊಂಡಾಗಿನಿಂದ ರಾಧಿಕಾ ಒಂದೇ ಒಂದು ಹೇಳಿಕೆ ಕೊಟ್ಟಿರಲಿಲ್ಲ. ಅವರ ಅಂತಿಮ ದರ್ಶನಕ್ಕೂ ಬರಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದರು. ಇದಕ್ಕೆಲ್ಲಾ ರಾಧಿಕಾ ಇಂದು ಉತ್ತರ ಕೊಟ್ಟಿದ್ದಾರೆ.ನಾನು ಅಂತಿಮ ದರ್ಶನಕ್ಕೆ ಬಂದಿದ್ದೇನೋ ಇಲ್ಲವೋ ಎನ್ನುವುದು ಅವರ ಕುಟುಂಬಕ್ಕೆ, ನಮಗೆ ತಿಳಿದಿದೆ. ಕ್ಯಾಮರಾ