ಬೆಂಗಳೂರು: ಟಿಆರ್ ಪಿಯಲ್ಲಿ ನಂ.1 ಆಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಹೀರೋ ಕಂಠಿ ಅಲಿಯಾಸ್ ಧನುಷ್ ಈಗ ಮನೆ ಮಾತಾಗಿದ್ದಾರೆ. ಸುಂದರ ಮೊಗದ, ಎತ್ತರ ನಿಲುವಿನ ಭರವಸೆಯ ನಟನಿಗೆ ಸ್ವತಃ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ರಿಂದ ಹೊಗಳಿಕೆ ಸಿಕ್ಕಿದೆಯಂತೆ.