ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಫೇವರಿಟ್ ಜೋಡಿ ಎಂದರೆ ಸದ್ಯದ ಮಟ್ಟಿಗೆ ನೆನಪಾಗುವುದು ರಾಧಿಕಾ-ಯಶ್ ಜೋಡಿ.ಹಲವು ವರ್ಷಗಳ ಒಟ್ಟಿಗೆ ಕೆಲಸ ಮಾಡಿ, ಒಡನಾಡಿ, ಸ್ನೇಹಿತರಾಗಿ ಕೊನೆಗೆ ಪ್ರೀತಿಗೆ ಬಿದ್ದು, ಮದುವೆಯಾದ ಈ ಜೋಡಿಯ ಅನ್ಯೋನ್ಯತೆ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.ಇದೀಗ ಪ್ರೇಮಿಗಳ ದಿನದಂದು ಪತಿ ರಾಕಿಂಗ್ ಸ್ಟಾರ್ ಯಶ್ ಗೆ ರಾಧಿಕಾ ಪಂಡಿತ್ ವಿಶೇಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ನಾವು ಖಂಡಿತಾ ಪರ್ಫೆಕ್ಟ್ ದಂಪತಿ