ಬೆಂಗಳೂರು: ಮೊದಲ ಮಗುವಿಗೆ ನಾಮಕರಣ ಮಾಡಿದ ಖುಷಿಯಲ್ಲಿರುವಾಗಲೇ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿಕೊಂಡಿದ್ದರು.ಮದುವೆಯಾದ ಮೇಲೆ ನಟಿಯರು ಸಿನಿಮಾ ರಂಗದಲ್ಲಿ ಮೊದಲಿನಂತೆ ಅಭಿನಯಿಸುವುದು ಕಡಿಮೆ. ಅದರಲ್ಲೂ ರಾಧಿಕಾ ಈಗ ಇಬ್ಬರು ಮಕ್ಕಳ ಅಮ್ಮನಾಗುತ್ತಿದ್ದಾರೆ. ಹೀಗಿರುವಾಗ ಮತ್ತೆ ಇನ್ನೆಂದೂ ಚಿತ್ರರಂಗಕ್ಕೆ ಬರೋದಿಲ್ವಾ ಅನ್ನೋದು ಅಭಿಮಾನಿಗಳ ಆತಂಕ. ಹಾಗಿರುವಾಗ ಅವರೇ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.ಮದುವೆಯಾದ ನಂತರ ತಾವು ನಟಿಸಿದ ಆದಿ ಲಕ್ಷ್ಮಿ ಪುರಾಣ ಸಿನಿಮಾ ಬಿಡುಗಡೆ