ಬೆಂಗಳೂರು: ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳು, ಪತಿಯ ಬಗ್ಗೆ ಬರೆದುಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ಮನೆಯ ವಿಶೇಷ ಸದಸ್ಯರ ಬಗ್ಗೆ ಬರೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ರಾಧಿಕಾ ತಮ್ಮ ಮನೆ ಕೆಲಸದಾಕೆಯ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆಕೆಯ ಜತೆ ಒಂದು ಸೆಲ್ಫೀ ಮತ್ತು ಆಕೆಯ ಬರ್ತ್ ಡೇಗಾಗಿ ಕೇಕ್ ಮಾಡಿದ್ದನ್ನು ಫೋಟೋ ಪ್ರಕಟಿಸಿದ್ದಕ್ಕೆ ನೆಟ್ಟಿಗರು ನಿಮ್ಮದು ತುಂಬಾ ವಿಶಾಲ ಹೃದಯ ಮೇಡಂ ಎಂದು ಕೊಂಡಿದ್ದಾರೆ.ಈಕೆ