ಎಂಗೇಜ್ ಮೆಂಟ್ ಡೇ ದಿನಕ್ಕೆ ರಾಧಿಕಾ ಪಂಡಿತ್ ಪ್ರಕಟಿಸಿದ ವಿಡಿಯೋ ವೈರಲ್

ಬೆಂಗಳೂರು, ಸೋಮವಾರ, 12 ಆಗಸ್ಟ್ 2019 (11:56 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಹಾಟ್ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿವಾಹ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಸಂದರ್ಭದಲ್ಲಿದ್ದಾರೆ. ಇದೇ ದಿನ ಗೋವಾದಲ್ಲಿ ಅವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.

 


ಈ ವಿಶೇಷ ದಿನಕ್ಕೆ ರಾಧಿಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು, ಅದರಲ್ಲಿ ರಾಕಿಂಗ್ ಜೋಡಿಯ ಇನ್ನೊಂದು ಮುಖ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
 
ಈಗಲೂ ನಾನು ನಿನ್ನ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದೇನೆ ಎಂದು ರಾಧಿಕಾ ತಮಾಷೆಯ ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ರಾಧಿಕಾಳನ್ನು ಗೊಂಬೆಯಂತೆ ತನಗೆ ಬೇಕಾದ ಸ್ಟೆಪ್ ಹಾಕಿಸಿ ಕೆಜಿಎಫ್ ಚಿತ್ರದ ಗಲಿ ಗಲಿ ಹಾಡಿಗೆ ಯಶ್ ನೃತ್ಯ ಮಾಡಿಸುತ್ತಿದ್ದಾರೆ. ಅದೂ ವಿಚಿತ್ರವಾಗಿ. ಈ ಫನ್ನಿ ವಿಡಿಯೋ ನೋಡಿ ಸಾವಿರಾರು  ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ನೀವು ಏನೇ ಮಾಡಿದ್ರೂ ಸೂಪರ್ ಬಿಡ್ರೀ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಲರ್ಸ್ ಕನ್ನಡ ವಾಹಿನಿಯ ಎರಡು ಜನಪ್ರಿಯ ಧಾರವಾಹಿಗಳು ಕೊನೆ

ಬೆಂಗಳೂರು: ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಮೆಗಾ ಧಾರವಾಹಿಗಳು ...

news

ಗಿಮಿಕ್ ಮಾಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾವೊಂದು ಈ ವಾರ ತೆರೆಗೆ ಬರಲಿದೆ. ಆಗಸ್ಟ್ 15 ರಂದು ...

news

ಜೀ ಕನ್ನಡದಲ್ಲಿ ಮತ್ತೆ ಕಾಮಿಡಿ ಕಿಲಾಡಿಗಳು ಆರಂಭ

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಮತ್ತೆ ಆರಂಭವಾಗಲಿದೆ. ಆದರೆ ...

news

ಬಾಲಿವುಡ್ ನ ಖಾನ್ ಗಳಿಗೆ ಸವಾಲು ಹಾಕುತ್ತೀರಾ ಎಂದಿದ್ದಕ್ಕೆ ಪ್ರಭಾಸ್ ನೀಡಿದ ಉತ್ತರವೇನು ಗೊತ್ತಾ?

ಮುಂಬೈ: ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಟ್ರೈಲರ್ ...