ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ಮಾನಸಿಕವಾಗಿ ಕುಗ್ಗಿರುವ ಅಭಿಮಾನಿಗಳಿಗೆ ಪಾಸಿಟಿವ್ ಸಂದೇಶಗಳೊಂದಿಗೆ ಖುಷಿಕೊಡುವುದಾಗಿ ನಟಿ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.