ಬೆಂಗಳೂರು: ಇಬ್ಬರು ಮುದ್ದಿನ ಮಕ್ಕಳ ತಾಯಿಯಾದ ಮೇಲೆ ನಟಿ ರಾಧಿಕಾ ಪಂಡಿತ್ ಸಿನಿಮಾದಲ್ಲಿ ಅಭಿನಯಿಸಿಲ್ಲ. ತಮ್ಮ ಸಂಸಾರದಲ್ಲೇ ಬ್ಯುಸಿಯಾದರೂ ರಾಧಿಕಾ ಈಗಲೂ ತೆರೆ ಮೇಲೆ ಬರಲಿ ಎಂದು ಅವರ ಅಸಂಖ್ಯಾತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಿನ್ನೆ ತಮ್ಮದೇ ಫೋಟೋವೊಂದನ್ನು ಹಾಕಿಕೊಂಡಿದ್ದರು. ಅದನ್ನು ನೋಡಿ ಅಭಿಮಾನಿಯೊಬ್ಬರು ನೀವು ತೆರೆಮೇಲೆ ಯಾವಾಗ ಬರುತ್ತೀರಿ? ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.ಇದಕ್ಕೆ ರಾಧಿಕಾ ಖಂಡಿತಾ ಬರ್ತೀನಿ ಎಂದು