ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ತೆರೆಗೆ ಬರಲಿದೆ ಹಾಗೂ ಚಿತ್ರತಂಡ ರಿಲೀಸ್ ದಿನಾಂಕವನ್ನು ಯಾವಾಗ ಪ್ರಕಟಿಸಲಿದೆ ಅಂತ ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಕೊಟ್ಟಿದ್ದ ಡೇಟ್ನಲ್ಲಿ ಸಿನಿಮಾರಿಲೀಸ್ ಆಗೋದಿಲ್ಲ ಅಂತ ಈ ಹಿಂದೆಯೇ ಪ್ರಶಾಂತ್ ನೀಲ್ ಟ್ವೀಟ್ ಮಾಡುವ ಮೂಲಕ ಸುಳಿವು ನೀಡಿದ್ದರು.ಯಶ್ ಕಡೆಯಿಂದ ಸಿನಿಮಾ ಕುರಿತಾಗಿ ಯಾವುದಾದರೂ ಅಪ್ಡೇಟ್ ಸಿಗಲಿದೆಯಾ ಅಂತ ಸಿನಿಪ್ರಿಯರು ಕಾಯುತ್ತಿದ್ದರು. ಯಶ್ ಅವರ ಕಡೆಯಿಂದ ಯಾವುದೇ ಸುದ್ದಿ