ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಬರ್ತ್ ಡೇ ದಿನವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಾವು ಈ ವರ್ಷವೂ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದಿದ್ದಾರೆ.ರಾಧಿಕಾ ಪಂಡಿತ್ ಕಳೆದ ವರ್ಷವೂ ಬರ್ತ್ ಡೇ ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ಪುಟಾಣಿ ಮಕ್ಕಳಿರುವುದರಿಂದ ಈ ವರ್ಷವೂ ಆಚರಣೆ ಕಷ್ಟ. ಅದಕ್ಕೆ ಕ್ಷಮೆಯಿರಲಿ ಎಂದು ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.ನನ್ನನ್ನು ನೋಡಲು ದೂರದ ಊರಿನಿಂದ ಬರುತ್ತೀರಾ. ಅವರಿಗೆಲ್ಲಾ ತೊಂದರೆಯಾಗದಿರಲಿ ಎಂದು ಮೊದಲೇ ಹೇಳುತ್ತಿದ್ದೇನೆ. ಸಾಮಾಜಿಕ