ಬೆಂಗಳೂರು: ಈಗಷ್ಟೇ ಮೊದಲ ಮಗುವಿನ ನಾಮಕರಣ ಶಾಸ್ತ್ರ ಮುಗಿಸಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ.ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಇಬ್ಬರೂ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಪ್ರಕಟಿಸಿದ್ದಾರೆ. ಮೊದಲ ಮಗಳಿಗೆ ಮೊನ್ನೆಯಷ್ಟೇ ನಾಮಕರಣ ಶಾಸ್ತ್ರ ಮುಗಿದಿದ್ದು ಐರಾ ಎಂದು ಹೆಸರಿಟ್ಟಿದ್ದಾರೆ.ಇದೀಗ ರಾಧಿಕಾ ಪಂಡಿತ್ ನಾಲ್ಕು ತಿಂಗಳ ಗರ್ಭಿಣಿ ಎನ್ನಲಾಗಿದೆ. ಮೊನ್ನೆ ನಾಮಕರಣ ಶಾಸ್ತ್ರದ ಫೋಟೋ ಬಿಡುಗಡೆ ಮಾಡಿದ್ದಾಗಲೇ ರಾಧಿಕಾ